Skip to main content

Joke

Teacher : yako marks card nalli marks tiddidiya ? Student: Neeve helidralla Namma Tappanna Nave Tidkobeku anta .,ADAKKE.

Comments

  1. '' ಕನ್ನಡ ಪದಗಳ ಜೊತೆ ಆಟ''
    ಸ್ನೇಹಿತರೇ ಈ ಕೆಳಗಿನ ವಾಕ್ಯಗಳನ್ನು ಗಮನಿಸಿ ಪದದ ಅಂತ್ಯಾಕ್ಷರ''ತಿ''ಬರುವಂತೆ ಅರ್ಥೈಸಿ
    (1)ದುರ್ಭಾಗ್ಯ ಧರ್ಮಿಷ್ಟರ ತಾಯಿ=,,
    (2)ಅತಿಯಾಗಿ ತಿಂದರೆ =................
    (3)ಸಮಾಧಾನದ ಸ್ಥಿತಿಯೇ=...........
    (4)ಇಲ್ಲದ್ದನ್ನು ಇದೆ ಅನ್ನುವುದೇ=.....
    (5)ಸುಂದರ ಮುಖದಲ್ಲಿರುವುದು=..
    (6)ದಣಿವಾರಿಸಿಕೊಳ್ಳುವುದೇ=........
    (7)ಜನರೊಳಿತಿಗಾಗಿ ಹೋರಾಟ=....
    (8)ಮನವಿ ಮಾಡಿಕೊಳ್ಳುವುದು=,,,,,,
    (9)ಹೆರಿಗೆ ಮಾಡಿಸುವುದು=............
    (10)ಜನರ ಎಣಿಕೆ ಕಾರ್ಯ=...........
    (11)ಮಣ್ಣಿನ ದೀಪ =....................
    (12)ಆಜ್ಞೆ ಮಾಡು =......................
    (13)ದೇವರಿಗೆ ಬೆಳಗುವುದು=.........
    (14)ವಾಯುಸುತ ಚಿರಂಜೀವಿ=.......
    (15)ಹೆಸರು ಗಳಿಸಿದರೆ ಸಿಗುವುದು=.
    (16)ರೀತಿ-ನೀತಿಕೆಟ್ಟರದುವೇ=.........
    (17)ಶಿವಗಣಂಗಳ ನಾಯಕ=.........
    (18)ವೆಂಕಟೇಶ್ವರ ನಿವಾಸ=............
    (19)ಶ್ರೀದೇವಿಯ ಗಂಡ=...............
    (20)ಇದನ್ನು ರಚಿಸಿದವರು ಗುರುವು
    ಪೂಜಿಸುವ ಶಿಲ್ಪ=.........................
    ಬೇಗ ಅರ್ಥೈಸಿ ಸ್ನೇಹಿತರೇ

    ReplyDelete

Post a Comment

Popular posts from this blog

Puzzle

Challenge 4u Anna tangi schoolge hoguvaga ondu vastu kelage billute. kelage bidda vastu mattu avaribar hesaru same? Brain power iddare answer madi. Ans: Suryakaanthi

Ugadi mantra

"ಶತಾಯುರ್ ವಜ್ರ ದೇಹಾಯ, ಸರ್ವ ಸಂಪತ್ಕರಾಯಚ, ಸರ್ವಾರಿಷ್ಟ ವಿನಾಶಾಯ, ನಿಂಬಕಂ ದಳ ಭಕ್ಷಣಂ " ಅಂತ ಹೇಳಿಕೊಂಡು tinnuvudu . ನೂರು ವರ್ಷ ಆಯಸ್ಸು, ವಜ್ರದಂತ ದೇಹ , ಎಲ್ಲ ಸಂಪತ್ತು ಕೈಗೆ ಬರುವುದು, ಎಲ್ಲ ಕೆಡಕುಗಳ ವಿನಾಶ (ಅರಿಷ್ಟ - ಕೇಡು), ಈ ಬೇವು ಬೆಲ್ಲದಿಂದ ಇವೆಲ್ಲ ಸಿಗುತ್ತೆ ಎಂದರ್ಥ.