Skip to main content

wish

ಭಾವನೆಗಳುಬರಿದಾದಾಗ ಕಲ್ಪನೆ ಕಲ್ಲಾದಾಗ ಕನಸೆಲ್ಲಚೂರಾದಾಗ ಕಣ್ಣೀರು ಹರಿಸಿತ್ತು ಪ್ರೀತಿ.ಆದರೆ ನೊಂದ ಮನಸ್ಸಿನೊಂದಿಗೆ ಸ್ಪಂದಿಸಿ ಕಣ್ಣೀರ ಓರೆಸಿತ್ತು ಸ್ನೇಹ.

Comments

Popular posts from this blog

Ugadi mantra

"ಶತಾಯುರ್ ವಜ್ರ ದೇಹಾಯ, ಸರ್ವ ಸಂಪತ್ಕರಾಯಚ, ಸರ್ವಾರಿಷ್ಟ ವಿನಾಶಾಯ, ನಿಂಬಕಂ ದಳ ಭಕ್ಷಣಂ " ಅಂತ ಹೇಳಿಕೊಂಡು tinnuvudu . ನೂರು ವರ್ಷ ಆಯಸ್ಸು, ವಜ್ರದಂತ ದೇಹ , ಎಲ್ಲ ಸಂಪತ್ತು ಕೈಗೆ ಬರುವುದು, ಎಲ್ಲ ಕೆಡಕುಗಳ ವಿನಾಶ (ಅರಿಷ್ಟ - ಕೇಡು), ಈ ಬೇವು ಬೆಲ್ಲದಿಂದ ಇವೆಲ್ಲ ಸಿಗುತ್ತೆ ಎಂದರ್ಥ.