Joke June 03, 2011 Teacher : yako marks card nalli marks tiddidiya ? Student: Neeve helidralla Namma Tappanna Nave Tidkobeku anta .,ADAKKE. Share Get link Facebook X Pinterest Email Other Apps Share Get link Facebook X Pinterest Email Other Apps Comments UnknownFebruary 24, 2016 at 11:22 AMniceReplyDeleteRepliesReplyUnknownFebruary 24, 2016 at 11:22 AMniceReplyDeleteRepliesReplyUnknownJune 30, 2016 at 9:56 PM'' ಕನ್ನಡ ಪದಗಳ ಜೊತೆ ಆಟ''ಸ್ನೇಹಿತರೇ ಈ ಕೆಳಗಿನ ವಾಕ್ಯಗಳನ್ನು ಗಮನಿಸಿ ಪದದ ಅಂತ್ಯಾಕ್ಷರ''ತಿ''ಬರುವಂತೆ ಅರ್ಥೈಸಿ (1)ದುರ್ಭಾಗ್ಯ ಧರ್ಮಿಷ್ಟರ ತಾಯಿ=,,(2)ಅತಿಯಾಗಿ ತಿಂದರೆ =................(3)ಸಮಾಧಾನದ ಸ್ಥಿತಿಯೇ=...........(4)ಇಲ್ಲದ್ದನ್ನು ಇದೆ ಅನ್ನುವುದೇ=.....(5)ಸುಂದರ ಮುಖದಲ್ಲಿರುವುದು=..(6)ದಣಿವಾರಿಸಿಕೊಳ್ಳುವುದೇ=........(7)ಜನರೊಳಿತಿಗಾಗಿ ಹೋರಾಟ=....(8)ಮನವಿ ಮಾಡಿಕೊಳ್ಳುವುದು=,,,,,,(9)ಹೆರಿಗೆ ಮಾಡಿಸುವುದು=............(10)ಜನರ ಎಣಿಕೆ ಕಾರ್ಯ=...........(11)ಮಣ್ಣಿನ ದೀಪ =....................(12)ಆಜ್ಞೆ ಮಾಡು =......................(13)ದೇವರಿಗೆ ಬೆಳಗುವುದು=.........(14)ವಾಯುಸುತ ಚಿರಂಜೀವಿ=.......(15)ಹೆಸರು ಗಳಿಸಿದರೆ ಸಿಗುವುದು=.(16)ರೀತಿ-ನೀತಿಕೆಟ್ಟರದುವೇ=.........(17)ಶಿವಗಣಂಗಳ ನಾಯಕ=.........(18)ವೆಂಕಟೇಶ್ವರ ನಿವಾಸ=............(19)ಶ್ರೀದೇವಿಯ ಗಂಡ=...............(20)ಇದನ್ನು ರಚಿಸಿದವರು ಗುರುವುಪೂಜಿಸುವ ಶಿಲ್ಪ=.........................ಬೇಗ ಅರ್ಥೈಸಿ ಸ್ನೇಹಿತರೇReplyDeleteRepliesReplyAdd commentLoad more... Post a Comment
Ugadi mantra March 30, 2014 "ಶತಾಯುರ್ ವಜ್ರ ದೇಹಾಯ, ಸರ್ವ ಸಂಪತ್ಕರಾಯಚ, ಸರ್ವಾರಿಷ್ಟ ವಿನಾಶಾಯ, ನಿಂಬಕಂ ದಳ ಭಕ್ಷಣಂ " ಅಂತ ಹೇಳಿಕೊಂಡು tinnuvudu . ನೂರು ವರ್ಷ ಆಯಸ್ಸು, ವಜ್ರದಂತ ದೇಹ , ಎಲ್ಲ ಸಂಪತ್ತು ಕೈಗೆ ಬರುವುದು, ಎಲ್ಲ ಕೆಡಕುಗಳ ವಿನಾಶ (ಅರಿಷ್ಟ - ಕೇಡು), ಈ ಬೇವು ಬೆಲ್ಲದಿಂದ ಇವೆಲ್ಲ ಸಿಗುತ್ತೆ ಎಂದರ್ಥ. Read more
kavana May 03, 2013 Suttuthiruva Ea Bhumiyalli. Satthu Hoguvavaru Navella. Thandilla Enannu Kondoyyuvudilla Yavudannu Iddastu Dina Galisabeku Saavillada Snehavannu. Gm Read more
yugadi kavana by kuvempu March 21, 2015 Maavina bevina Tirana kattu, Bevu bellagalanottige kuttu, Jeevanavella bevu Bella Eradu savivane kali malla :-Kuvempu Read more
nice
ReplyDeletenice
ReplyDelete'' ಕನ್ನಡ ಪದಗಳ ಜೊತೆ ಆಟ''
ReplyDeleteಸ್ನೇಹಿತರೇ ಈ ಕೆಳಗಿನ ವಾಕ್ಯಗಳನ್ನು ಗಮನಿಸಿ ಪದದ ಅಂತ್ಯಾಕ್ಷರ''ತಿ''ಬರುವಂತೆ ಅರ್ಥೈಸಿ
(1)ದುರ್ಭಾಗ್ಯ ಧರ್ಮಿಷ್ಟರ ತಾಯಿ=,,
(2)ಅತಿಯಾಗಿ ತಿಂದರೆ =................
(3)ಸಮಾಧಾನದ ಸ್ಥಿತಿಯೇ=...........
(4)ಇಲ್ಲದ್ದನ್ನು ಇದೆ ಅನ್ನುವುದೇ=.....
(5)ಸುಂದರ ಮುಖದಲ್ಲಿರುವುದು=..
(6)ದಣಿವಾರಿಸಿಕೊಳ್ಳುವುದೇ=........
(7)ಜನರೊಳಿತಿಗಾಗಿ ಹೋರಾಟ=....
(8)ಮನವಿ ಮಾಡಿಕೊಳ್ಳುವುದು=,,,,,,
(9)ಹೆರಿಗೆ ಮಾಡಿಸುವುದು=............
(10)ಜನರ ಎಣಿಕೆ ಕಾರ್ಯ=...........
(11)ಮಣ್ಣಿನ ದೀಪ =....................
(12)ಆಜ್ಞೆ ಮಾಡು =......................
(13)ದೇವರಿಗೆ ಬೆಳಗುವುದು=.........
(14)ವಾಯುಸುತ ಚಿರಂಜೀವಿ=.......
(15)ಹೆಸರು ಗಳಿಸಿದರೆ ಸಿಗುವುದು=.
(16)ರೀತಿ-ನೀತಿಕೆಟ್ಟರದುವೇ=.........
(17)ಶಿವಗಣಂಗಳ ನಾಯಕ=.........
(18)ವೆಂಕಟೇಶ್ವರ ನಿವಾಸ=............
(19)ಶ್ರೀದೇವಿಯ ಗಂಡ=...............
(20)ಇದನ್ನು ರಚಿಸಿದವರು ಗುರುವು
ಪೂಜಿಸುವ ಶಿಲ್ಪ=.........................
ಬೇಗ ಅರ್ಥೈಸಿ ಸ್ನೇಹಿತರೇ